Apporva a movie which was released two years back directed by ravichandran had an unique story. After two long years the pair is again sharing the screen together
ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಿ ನಿರ್ದೇಶಿಸಿದ್ದ ಅಪೂರ್ವ ಸಿನಿಮಾ ತೆರೆ ಕಂಡು ಎರೆಡು ವರ್ಷಗಳು ಆಗಿವೆ , ಈಗ ಮತ್ತೊಮ್ಮೆ ಆ ಜೋಡಿ ಒಂದಾಗಲಿದೆ ಅನ್ನೋ ಸುದ್ದಿ ಕನ್ಫರ್ಮ್ ಆಗಿದೆ